Who is Siddaramaiah to tell that, not to attend coordination committee meeting, asked JDS state president H Vishwanath in Mysuru on Monday. <br /> <br /> "ಸಮನ್ವಯ ಸಮಿತಿ ಸಭೆಗೆ ನನ್ನನ್ನು ಬರಬೇಡಿ ಎನ್ನಲು ಯಾರಿಂದಲೂ ಸಾಧ್ಯವಿಲ್ಲ. ನನ್ನನ್ನು ಬರಬೇಡಿ ಎನ್ನಲು ಅವರ್ಯಾರು?" ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚಾಟಿ ಬೀಸಿದ್ದಾರೆ.